luck money
ನಾಮವಾಚಕ

ಅದೃಷ್ಟದ ಹಣ; ನಸೀಬು ನಾಣ್ಯ; (ಶುಭವಾಗಲೆಂದು) ಅದೃಷ್ಟ ಬರಲೆಂದು ತೆಗೆದಿಟ್ಟ – ಹಣ, ನಾಣ್ಯ; (ಮುಖ್ಯವಾಗಿ ದನದ ವ್ಯಾಪಾರದಲ್ಲಿ) ಕೊಂಡವನಿಗೆ, ಮಾರಿದವನು ತನ್ನಿಂದ ಒಳ್ಳೆಯ ಅದೃಷ್ಟ ಬರಲೆಂದು ಹಿಂದಕ್ಕೆ ಕೊಡುವ ಹಣ, ನಾಣ್ಯ.